Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Nda
School
Cbi

ವಿಜಯಪುರ: ನಗರದಲ್ಲಿ ಕೋಟೆ ಗೋಡೆ ಪಕ್ಕದಲ್ಲಿ ಇಸ್ಪೀಟ್ ಆಡುವಾಗ ಪೊಲೀಸರ ದಾಳಿ, ಹಣ, ಇಸ್ಪೀಟ್ ವಶಕ್ಕೆ: ನಗರದಲ್ಲಿ ಎಸ್ಪಿ ನಿಂಬರಗಿ

ನಗರದ ಶಾಪೂರ ಅಗಸಿ ಕೋಟೆ ಗೋಡೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಸ್ಪೀಟು ಎಲೆಗಳ ಸಹಾಯದಿಂದ ತಮ್ಮ ಪಾಯ್ದೆಗೊಸ್ಕರ್ ಪಣಕ್ಕೆ ಹಣ ಹಚ್ಚಿ ಅಂದರ್ ಬಾಹರ್ ಎಂಬುವ ಇಸ್ಪೀಟು ಜೂಜಾಟ ಆಡುವಾಗ ದಾಳಿ ನಡೆಸಿ ಅವರಿಂದ ಒಟ್ಟು 32,530 ಹಣ ಹಾಗೂ 52 ಇಸ್ಪೀಟು ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್ಐ ಆರ್ ಕೆ ಗವಾರ ಅವರ ಕೊಟ್ಟ ದೂರಿನ ಅನ್ವಯ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್ ಪಿ‌ ತಿಳಿಸಿದ್ದಾರೆ...