ಮಾಜಿ ಸಿಎಂ ದಿ.ಎನ್ ಧರ್ಮಸಿಂಗ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ನೇಲೋಗಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ಸೇರಿ ಅವರ ಕುಟುಂಬದವರು ಹಾಗೂ ನೂರಾರು ಜನರು ಅವರ ಭಾವಚಿತ್ರಕ್ಕೆ ಮಾಡಿ ಗೌರವ ಸಲ್ಲಿಸಿದರು. ಡಿ.25 ರಂದು ಜನ್ಮದಿನ ಆಚರಣೆ ಮಾಡಲಾಗಿದೆ
ಕಲಬುರಗಿ: ದಿ.ಎನ್ ಧರ್ಮಸಿಂಗ್ ಅವರ ಜನ್ಮದಿನ, ನೇಲೋಗಿಯಲ್ಲಿ ಅದ್ದೂರಿಯಾಗಿ ಆಚರಣೆ - Kalaburagi News