ಯಲ್ಲಾಪುರ: ಎಲ್.ಎಸ್.ಎಂ.ಪಿ ಸೊಸೈಟಿ 52.06ಲಕ್ಷ ರೂ ಲಾಭದಲ್ಲಿ, ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಮಾಹಿತಿ
Yellapur, Uttara Kannada | Sep 12, 2025
ಯಲ್ಲಾಪುರ : ಪಟ್ಟಣದ ಎಲ್.ಎಸ್.ಎಂ.ಪಿ ಸೊಸೈಟಿ 76 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ 52.06 ಲಕ್ಷ ರೂ. ಲಾಭ ಗಳಿಸಿದೆ....