ಚಿಕ್ಕಮಗಳೂರು: ಮಳೆಗೆ ನಲುಗಿದ ಚಿಕ್ಕಮಗಳೂರು. ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ.. ಜಿಲ್ಲೆಯಲ್ಲಿ ಎಲ್ಲೆಲ್ಲಿ ರಜೆ ಘೋಷಣೆ ಗೊತ್ತಾ..!?.
Chikkamagaluru, Chikkamagaluru | Aug 17, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಕ್ಷರಶಹ ಮಲೆನಾಡು ಭಾಗ ನಲುಗಿ ಹೋಗಿದೆ. ಪರಿಣಾಮ...