ಕೃಷ್ಣರಾಜನಗರ: ಹೆಚ್ಚು ಅನುಭವ, ಪರಿಣಿತಿಯಿರುವ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲೇ ಇದ್ದಾರೆ: ನಗರದಲ್ಲಿ ಸಿಎಂ ಸಿದ್ದರಾಮಯ್ಯ
Krishnarajanagara, Mysuru | May 23, 2025
ಹೆಚ್ಚು ಅನುಭವ ಹಾಗೂ ಹೆಚ್ಚು ಪರಿಣಿತಿ ಇರುವ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಇದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ...