ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತ್ಯೋತ್ಸವ ಪ್ರಯುಕ್ತ ನಡೆದ ಭವ್ಯ ಮೆರವಣಿಗೆಗೆ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಚಾಲನೆ ನೀಡಿದರು.. ಈ ಸಂದರ್ಭದಲ್ಲಿ ಶ್ರೀ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಿತಿನ್ ಗಾಣಿಗೇರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಕೆ.ಪಾಟೀಲ . ರವಿ ಮಾಡೊಳ್ಳಿ , ಟಿ.ಆರ್.ಹರ್ತಿ, ಭೀಮಣ್ಣ ಲಗಮನ್ನವರ್, ಡಾ.ಬಿ.ಎಂ.ಹೊರಕೇರಿ, ಪ್ರದೀಪ ಲೆಂಕಿನಗೌಡ್ರ, ಶ್ರೀಮತಿ ಗೀತಾ ಪಾಟೀಲ್, ಸವಿತಾ ಪಾಟೀಲ್, ಕಸ್ತೂರಿ ಹರ್ತಿ, ಜಿ.ಕೆ.ದೊಡ್ಡಗೌಡ್ರ, ಮಹಾದೇವ ಚುಂಚನೂರ, ಶಂಕರ್ ಹುಯಿಲಗೋಳ, ಮಂಜುನಾಥ್ ಇಂಗಳಹಳ್ಳಿ, ಶ್ರೀನಿವಾಸ ದೊಡ್ಡಗೌಡ್ರ, ಶರೀಫ್ ಸುಂಕದ ಸೇರಿದಂತೆ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.