ಸೈಲೆನ್ಸರ್ ಬದಲಾವಣೆ ಮಾಡಿ ರಸ್ತೆಯಲ್ಲಿ ಕಿರಿಕಿರಿ ಮಾಡ್ತಾ ಇದ್ದ ಕಾರಣ ಚಾಲಕನಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಸೈಲೆನ್ಸರ್ ಬದಲಾವಣೆ ಮಾಡಿ ಓಡಾಟ ಮಾಡ್ತಾ ಇದ್ದು ಜನಸಾಮಾನ್ಯರಿಗೆ ಕಿರಿಕಿರಿ ಮಾಡ್ತಾ ಇದ್ದವನಿಗೆ ಒಂದು ಲಕ್ಷ ದಂಡ ಹಾಕಲಾಗಿದೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ