ತುಮಕೂರು: ಯಾವುದೇ ಅಹಿತಕರ ಘಟನೆಗಳು ನಡೆದಂತೆ ನೋಡಿಕೊಳ್ಳಿ ಸಂಘಟನೆಗಳಿಗೆ ನಗರದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮನವಿ
Tumakuru, Tumakuru | Sep 8, 2025
ಮದ್ದೂರಿನಲ್ಲಿ ನಾವು ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಯಾವುದೇ ರೀತಿಯ ಆಹಿತಕರ ಘಟನೆಗಳಿಗೆ ಸಂಘಟನೆಗಳು ಮುಂದಾಗದಂತೆ ನೋಡಿಕೊಳ್ಳಬೇಕೆಂದು...