ನಂಜನಗೂಡು: ಹುಲ್ಲಹಳ್ಳಿಯ ತರಗನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರದ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಹೊರಟ ರೈತರ ಮೇಲೆ ಹಲ್ಲೆ
Nanjangud, Mysuru | Aug 5, 2025
ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿ ತರಗನಹಳ್ಳಿ ಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ಅಕ್ರಮ ಆಗಿದೆ ಎಂಬ ಆರೋಪದ ಮೇಲೆ ಕಳೆದ 17 ವರ್ಷಗಳಿಂದ...