ಬೆಂಗಳೂರು ಪೂರ್ವ: ಆಟೋ ಟಚ್ ಆಯ್ತು ಎಂದು ಆರೋಪಿಸಿ
ಚಾಲಕನಿಗೆ ಚಪ್ಪಲಿಯಿಂದ ಥಳಿಸಿದ ಯುವತಿ ;
ಬೆಳ್ಳಂದೂರು ಠಾಣೆಯಲ್ಲಿ ಎಫ್ಐಆರ್
Bengaluru East, Bengaluru Urban | May 31, 2025
ಆಟೊ ಟಚ್ ಆಯ್ತು ಎಂಬ ಆರೋಪಿಸಿ ಯುವತಿಯು ನಡುರಸ್ತೆಯಲ್ಲಿ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಮೇ 31ರಂದು ಸಂಜೆ 5 ಗಂಟೆ ಸುಮಾರಿಗೆ...