ಗುಂಡ್ಲುಪೇಟೆ: ಕೊನೆಗೆ ಮಡಹಳ್ಳಿ ವೃತ್ತದ ಗಂಡಾಗುಂಡಿಗೆ ಮುಕ್ತಿ; ₹2.25 ₹ ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ
Gundlupet, Chamarajnagar | Jul 21, 2025
2.25 ಕೋಟಿ ವೆಚ್ಚದಲ್ಲಿ ಗುಂಡ್ಲುಪೇಟೆ- ಬರಗಿ ಗ್ರಾಮದ ಮಾರ್ಗದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಹೆಚ್.ಎಂ ಗಣೇಶ್...