Public App Logo
Jansamasya
National
Vandebharatexpress
Didyouknow
Shahdara
New_delhi
Delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ಚಳ್ಳಕೆರೆ: ತಾಲ್ಲೂಕಿನ ದೊಡ್ಡೇರಿ ಶಾಲೆಯಲ್ಲಿ ಸಹಶಿಕ್ಷಕಿ, ಅಡುಗೆ ಸಹಾಯಕಿ ನಡುವೆ ಗಲಾಟೆ

ಸಹ ಶಿಕ್ಷಕಿ ಹಾಗೂ ಅಡುಗೆ ಸಹಾಯಕಿನಡುವೆ  ಜಗಳ ಮಾಡಿಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ಸೋಮವಾರ ನಡೆದಿದೆ. ತಾಲೂಕಿನ ದೊಡ್ಡೇರಿ ಉರ್ದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ 5 ವಿದ್ಯಾರ್ಥಿಗಳಿದ್ದು, ಒಬ್ಬರು ಮುಖ್ಯ ಶಿಕ್ಷಕರು, ಒಬ್ಬರು ಸಹ ಶಿಕ್ಷಕಿ , ಒಬ್ಬರು ಅಡುಗೆ ಸಹಾಯಕರಿದ್ದಾರೆ. ಸೋಮವಾರ ಶಾಲೆ ಪ್ರಾರಂಭವಾಗುವ ಮುನ್ನ  ಬೆಳಗ್ಗೆ 9.30 ರ ಸಮಯದಲ್ಲಿ ಅಡುಗೆ ಸಹಾಯಕಿ ಹಾಗೂ ಉರ್ದು ಸಹಶಿಕ್ಷಿ ನಡಿವೆ ವಿದ್ಯಾರ್ಥಿಗಳು ಮುಂದೆಯೇ ಒಬ್ಬರಿಗೊರ ಜಗಳವಾಡಿಕೊಂಡಿದ್ದಾರೆ.

MORE NEWS