ಕೋಲಾರ: ಹಿಂದಿ ಶಿಕ್ಷಕರನ್ನು ನಿಯೋಜಿಸಲು ಒತ್ತಾಯಿಸಿ ಹುತ್ತೂರು ಗ್ರಾಮಸ್ಥರು ತಾಲೂಕು ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಎದುರು ಪ್ರತಿಭಟನೆ #localissue
Kolar, Kolar | Jul 17, 2025
ತಾಲೂಕಿನ ಹುತ್ತೂರು ಸರಕಾರಿ ಪ್ರೌಢಶಾಲೆಗೆ ಹಿಂದಿ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಒತ್ತಾಯಿಸಿ ಹುತ್ತೂರು ಗ್ರಾಮಸ್ಥರು ಕೋಲಾರ ತಾಲೂಕು...