ಹುಬ್ಬಳ್ಳಿ ನಗರ: ಹುಬ್ಬಳ್ಳಿ: ಸೆಪ್ಟೆಂಬರ್ ೧೭ ಕ್ಕೆ ವಿದ್ಯುತ್ ವ್ಯತ್ಯಯ
*ಹುಬ್ಬಳ್ಳಿ:ಗೋಪನಕೊಪ್ಪದ 110/11 ಕೆ.ವಿ ವಿದ್ಯುತ್ ಉಪಕೇಂದ್ರ ಹಾಗೂ ಕುಸುಗಲ್ ರಸ್ತೆಯ̳̳ ̳̳ 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತವಾಗಿ ನಗರದ ಹೊಸೂರು, ಕೋರ್ಟ್ ಸರ್ಕಲ್, ತಾಜ್ ನಗರ, ಗೋಪನಕೊಪ್ಪ, ಬೆಂಗೇರಿ, ಸಂತೋಷ್ ನಗರ, ಮಾಧವನಗರ, ವಿದ್ಯಾನಗರ, ಅಶೋಕನಗರ, ಕೇಶ್ವಾಪೂರ, ಕುಸುಗಲ್ ಗ್ರಾಮ, ಸುಳ್ಳ ಗ್ರಾಮ, ಬ್ಯಾಹಟ್ಟಿ ಗ್ರಾಮ ವಿವಿಧೆಡೆ ಸೆ 17ರ ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.