ಗದಗ: ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶೂ ಧರಿಸಿಯೇ ದೀಪ ಬೆಳಗಿಸಿದ ಬೆಂಗಳೂರು ಕಾನೂನು ವಿವಿ ಪ್ರಾಂಶುಪಾಲ ಡಾ. ಎನ್.ದಶರಥ
Gadag, Gadag | Jul 21, 2025
ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಪ್ರೋ. ಡಾ. ಎನ್ ದಶರಥ ಅವರು ಶೂ ಧರಿಸಿಕೊಂಡು ದೀಪ ಬೆಳಗಿಸುವ ಮೂಲಕ ಸಂಪ್ರದಾಯಕ್ಕೆ ಅವಮಾನ...