ಸಮ-ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸಬೇಕೆಂದ ಚೇತನ್ ಉತ್ತಮ ಸಮಾಜ ನಿರ್ಮಾಣ ಮಾಡಲು ಕರ್ನಾಟಕದಾದ್ಯಂತ ೨೨೪ Pತ್ರಗಳಲ್ಲಿ ಒಂದು ದೊಡ್ಡ ಸಾಮಾಜಿಕ ಪರಿವರ್ತನೆ ಮಾಡಬೇಕೆಂಬ ಉದ್ದೇಶದಿಂದ ನಮ್ಮ ತಂಡ ಹೋರಾಟ ನಡೆಸುತ್ತಿದ್ದೇವೆ ಎಂದ ನಟ ಹಾಗು ಸಮ-ಸಮಾಜದ ಹೋರಾಟಗಾರ ಚೇತನ್ ಹೇಳಿದರು. ಶನಿವಾರ ಶ್ರೀನಿವಾಸಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೆರವೇರಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇತನ್ ಕನ್ನಡ ಚಿತ್ರ ರಂಘದಲ್ಲಿ ಗುರುತಿಸಿಕೊಂಡು ಕರ್ನಾಟಕದಲ್ಲಿ ಸಮ-ಸಮಾಜವನ್ನು ನಿರ್ಮಾಣ ಮಾಡಿ ಬ್ರಷ್ಟಾಚಾರವನ್ನು ನಿಮೂಲನೆ ಮಾಡಿ ಮೇಲು ಕೀಲು ಎನ್ನುವ ಭಾವನೆ ಹೋಗಲಾಡಿಸಲು ಸತತವಾಗಿ ೧೪ ವರ್ಷಗಳಿಂದ ಕರ್ನಾಟಕದ ಮೂಲೆ-ಮೂ