ಸಕಲೇಶಪುರ: ಹಳ್ಳಿಬೈಲು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿದ ದೈತ್ಯಾಕಾರದ ಒಂಟಿ ಸಲಗ: ಮಳೆಯ ನಡುವೆ ವಾಹನ ಸವಾರರ ಪರದಾಟ
Sakleshpur, Hassan | Aug 29, 2025
ಹಾಸನ : ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿದ ದೈತ್ಯಾಕಾರದ ಒಂಟಿಸಲಗ ವಾಹನಗಳ ಓಡಾಟಕ್ಕೆ ಅಡ್ಡಿ ಮಾಡಿದ ಘಟನೆ ಸಕಲೇಶಪುರ ತಾಲ್ಲೂಕಿನ, ಹಳ್ಳಿಬೈಲು...