Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
शादी
Crimenews
Kolkata

ಹಾವೇರಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರು ಬಹಳಷ್ಟು ಜನರಿದ್ದಾರೆ. ಆದರೆ ಸತ್ಯಾಸತ್ಯತೆ ಮುಚ್ಚಿಡಲು‌ ಸಾಧ್ಯವಿಲ್ಲ ಹಾವೇರಿಯಲ್ಲಿ ಜೈನಮುನಿ

Haveri, Haveri | Oct 5, 2025
ಹಾವೇರಿಯ‌ ಜೈನಬಸದಿಯಲ್ಲಿ ಜೈನಮುನಿ ಶ್ರೀ ೧೦೮ ವಿದಿತಸಾಗರ ಮಹಮುನಿಗಳ ೭ ದೀಕ್ಷಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜೈನಮುನಿ ವಿದಿತಸಾಗರ ಮಹಾಮುನಿಗಳು ಧರ್ನಸ್ಥಳದ ಅಪಪ್ರಚಾರದ ಬಗ್ಗೆ ಮಾತನಾಡಿದರು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಸತ್ಯಾಸತ್ಯತೆ ಮುಚ್ಚಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಹಿಂದೂಗಳು ಅಂದರೆ ಹಿಂಸೆಯಿಂದ ದೂರ ಇದ್ದವರು ಎಂದು ಅರ್ಥ ಎಂದು ಜೈನಮುನಿಗಳು ತಿಳಿಸಿದರು.
ಹಾವೇರಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರು ಬಹಳಷ್ಟು ಜನರಿದ್ದಾರೆ. ಆದರೆ ಸತ್ಯಾಸತ್ಯತೆ ಮುಚ್ಚಿಡಲು‌ ಸಾಧ್ಯವಿಲ್ಲ ಹಾವೇರಿಯಲ್ಲಿ ಜೈನಮುನಿ - Haveri News