ಬೆಂಗಳೂರು ಉತ್ತರ: ರಾಂಗ್ ರೂಟ್ನಲ್ಲಿ ಬಂದು ರಾಂಗ್ ಆದ ಮಹಿಳೆ, ಯಶವಂತಪುರದಲ್ಲಿ ಮಹಿಳೆಯ ರೋಡ್ ರೌಡಿಸಂ!
Bengaluru North, Bengaluru Urban | Aug 27, 2025
ಆಗಸ್ಟ್ 26 ಸಂಜೆ 7 ಗಂಟೆ ಸುಮಾರಿಗೆ ಯಶವಂತಪುರದಲ್ಲಿ ರಾಂಗ್ ರೂಟ್ ಅಲ್ಲಿ ಮಹಿಳೆ ಬಂದು ಕಾರು ಚಾಲಕನ ಮೇಲೆ ದರ್ಪ ಮೆರೆದಿದ್ದಾರೆ. ಅವಾಚ್ಯ ಪದಗಳ...