ವಿಜಯಪುರ: ಜಿಲ್ಲೆಯನ್ನು ಆರ್ಟಿಕಲ್ 371ಜೆಗೆ ಸೇರಿಸುವಂತೆ ಅಗ್ರಹಿಸಿ ಜಯ ಕರ್ನಾಟಕ ಸೇನೆಯಿಂದ ನಗರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ
Vijayapura, Vijayapura | Jul 23, 2025
ವಿಜಯಪುರ ಜಿಲ್ಲೆಯನ್ನು ಆರ್ಟಿಕಲ್ 371ಜೆಗೆ ಸೇರಿಸಬೇಕು ಎಂದು ಆಗ್ರಹಿಸಿ, ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬುಧವಾರ ಮಧ್ಯಾಹ್ನ...