ಮದ್ದೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಮದ್ದೂರಿನಲ್ಲಿ ಸಿಎಂಗೆ ಕಪ್ಪುಬಾವುಟ ಪ್ರದರ್ಶನಕ್ಕೆಮುಂದಾದ ದಸಂಸ ಕಾರ್ಯಕರ್ತರ ಬಂಧನ
Maddur, Mandya | Jul 28, 2025
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯುದಯಕ್ಕೆ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ವಿಶೇಷ ಅನುದಾನ ಘೋಷಿಸಲು ಆಗ್ರಹಿಸಿ ದಸಂಸ ಕಾರ್ಯಕರ್ತರು...