ಬೆಂಗಳೂರು ದಕ್ಷಿಣ: ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರ, ಅಚ್ಚರಿಯ ಸಂಗತಿ ರಿವೀಲ್ ಮಾಡಿದ ಅಳಿಯ ಅನಿರುದ್ಧ ಜತ್ಕರ್
Bengaluru South, Bengaluru Urban | Aug 17, 2025
ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಸಮಾಧಿಯನ್ನು ತೆರವುಗೊಳಿಸಿದ ವಿಚಾರವಾಗಿ ಅವರ ಅಳಿಯ ನಟ ಅನಿರುದ್ಧ್ ಅವರು...