ಕಂಪ್ಲಿ: ಸಮಯ ಪಾಲಿಸದ ತಾಲೂಕಿನ ಎಮ್ಮಿಗನೂರ್ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ವಿರುದ್ಧ ಪೋಷಕರು ಗ್ರಾಮಸ್ಥರು ಆಕ್ರೋಶ
Kampli, Ballari | Sep 16, 2025 ಕಂಪ್ಲಿಯ ತಾಲೂಕಿನ ಎಮ್ಮಿಗನೂರ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿದ್ಯಾವತಿಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಶಾಲೆಗೆ ಬೆಲ್ 10 ಗಂಟೆ ಅಂತ ನಿಗದಿಯಾದ್ರುಈ ಶಿಕ್ಷಕಿಗೆ ಮಾತ್ರ ಅದು ಅನ್ವಯಿಸುವುದಿಲ್ಲ.... ಈ ಶಿಕ್ಷಕಿ ಮಕ್ಕಳಿಗೆ ಕಲಿಸುವುದುಕ್ಕಿಂತ ಮೊಬೈಲ್ ನಲ್ಲಿ ಸಮಯ ಕಳೆಯುವುದೇ ಹೆಚ್ಚು ಇದರಿಂದ ಮಕ್ಕಳ ಬೋಧನೆ ಹಾಗೂ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು, ವಿದ್ಯಾರ್ಥಿಗಳ ಪಾಲಕರು ಹಲವು ಸಲ ಮನವಿಮಾಡಿದರೂ ಶಿಕ್ಷಕಿ ಸುಧಾರಿಸಿಕೊಂಡಿಲ್ಲ ಎಂದು ಆರೋಪಿಸಿದರು. ಕೂಡಲೇ ಶಿಕ್ಷಕಿ ಸಮಯಕ್ಕೆ ಸರಿಯಾಗಿ ಬರುವಂತೆ ಸಂಬಂಧ ಪ