ಕಲಬುರಗಿ: ನಗರದಲ್ಲಿ ಪೊಲೀಸರಿಂದ ಜಾಗೃತಿ ಅರಿವು ಕಾರ್ಯಕ್ರಮ
ಕಲಬುರಗಿ ನಗೆದ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮನೆ ಮನಗೆ ತೆರಳಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸೈಬರ್ ಅಪರಾಧಗಳ ಬಗ್ಗೆ, 111 ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಜನರ ಅಹವಾಲು ಸ್ವೀಕಾರ ಕೂಡ ಮಾಡಿದರು. ನ.9 ರಂದು ಜಾಗೃತಿ ಮಾಡಿದ್ದಾರೆ.