ಬೆಂಗಳೂರು ಪೂರ್ವ: ರೈಲಿಗೆ ತಳ್ಳಿ ಸ್ನೇಹಿತನ ಹತ್ಯೆ, ಆಕಸ್ಮಿಕ ಸಾವಿನ ಕಥೆ ಕಟ್ಟಿದ್ದ ಇಬ್ಬರನ್ನ ಬಂಧಿಸಿದ ಬೈಯ್ಯಪ್ಪನಹಳ್ಳಿ ರೈಲ್ವೇ ಪೊಲೀಸರು
Bengaluru East, Bengaluru Urban | Sep 8, 2025
ಚಲಿಸುವ ರೈಲಿಗೆ ಸ್ನೇಹಿತನನ್ನ ತಳ್ಳಿ ಹತ್ಯೆಗೈದಿದ್ದ ಆರೋಪಿಗಳನ್ನ ಬೈಯ್ಯಪ್ಪನಹಳ್ಳಿ ರೈಲ್ವೇ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್...