ದಾವಣಗೆರೆ : ಆಗ ನಾನು ನನ್ನ ಸಂಸಾರ ಅಂತೆ ಇದ್ದೇ, ಮನೆಗೆ ಬಂದೋರಿಗೆ ಊಟ ಬಡಿಸುತ್ತಿದ್ದೇ...ನನ್ನ ಕುಟುಂಬವಷ್ಟೇ ನನ್ನ ಲೋಕ ಆಗಿತ್ತು. ಅವರು ಹೇಳಿದ್ದನ್ನು ಮಾತ್ರ ಮಾಡುತ್ತಿದ್ದೇ...ಆದರೀಗ ಇಡೀ ದಾವಣಗೆರೆವೇ ನನ್ನ ಕುಟುಂಬ, ನಿಮ್ಮ ಜತೆ ನಾನು ಒಬ್ಬಳು. ನಿಮ್ಮ ಕಷ್ಟಕ್ಕೆ ನಾನು ಇರುತ್ತೇನೆ ಎಂದು ಲೋಕಸ ಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.