Public App Logo
Profile Picture

Honnali Updates

@lasyavi
1796Followers
6Following
ದಾವಣಗೆರೆ: ಚನ್ನಗಿರಿ : ತಾಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ಅಡಕೆ, ಕಬ್ಬು ಬೆಂಕಿಗಾಹುತಿ
ದಾವಣಗೆರೆ: ದಾವಣಗೆರೆ : ಹಾವೇರಿಯ ರಾಣೇಬೆನ್ನೂರು ತಾಲೂಕುನರಸೀಪುರ ಗ್ರಾಮದ ಅಂಬಿಗರ ಚೌಡಯ್ಯ ಗುರುಪೀಠಕ್ಕೆ ದಾವಣಗೆರೆ ಬಿಜೆಪಿ ಅಭ್ಯರ್ಥಿ ಭೇಟಿ
ದಾವಣಗೆರೆ: ದಾವಣಗೆರೆ : ನನಗೆ ಮೊದಲು  ಕುಟುಂಬ ಮಾತ್ರ ಇತ್ತು, ಈಗ ಇಡೀ ದಾವಣಗೆರೆ ನನ್ನ ಕುಟುಂಬ : ನಗರದಲ್ಲಿ ಲೋಕಸಭೆ ಅಭ್ಯರ್ಥಿ ಗಾಯಿತ್ರಿ  ಹೇಳಿಕೆ.
ದಾವಣಗೆರೆ: ದಾವಣಗೆರೆ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ  ಮನೆಯಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿದ ಶಾಮನೂರು ಕುಟುಂಬ
ದಾವಣಗೆರೆ: ದಾವಣಗೆರೆ : ನಗರದ ಜಯದೇವ ವೃತ್ತದಲ್ಲಿ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ರಿಂದ ದೀಪ ಹಚ್ಚುವ ಮೂಲಕ ಹುತಾತ್ಮರಿಗೆ ಗೌರವ
ಹೊನ್ನಾಳ್ಳಿ: ಪಟ್ಟಣದಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ; ಶಾಸಕ ಶಾಂತನಗೌಡ, ಎಸಿ ಹುಲ್ಲುಮನಿ ತಿಮ್ಮಣ್ಣ ಭಾಗಿ
ನ್ಯಾಮತಿ: ನ್ಯಾಮತಿ :  ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಬೃಹತ್ ಆರೋಗ್ಯತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಮಾಜಿ ಶಾಸಕ ರೇಣುಕಾಚಾರ್ಯ.
ನ್ಯಾಮತಿ: ನ್ಯಾಮತಿ : ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ  ಪ್ರತಿಷ್ಠಾಪನೆ ಮಾಡಲಾಗಿದ್ದ ಅಮ್ಮನ ಕೇಲನ್ನು ಗಡಿಗೆ ಬಿಡಲಾಯಿತು.

ಗ್ರಾಮ ದೇವರುಗಳಾದ ಶ್ರೀ
ನ್ಯಾಮತಿ: ಶ್ರಾವಣ ಮಾಸದ ನಿಮಿತ್ತ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಹೊನ್ನಾಳ್ಳಿ: ಕೋಟೆಮಲ್ಲೂರು ಗ್ರಾಮಕ್ಕೆ ಶಾಸಕ ಶಾಂತನಗೌಡ ಭೇಟಿ
ನ್ಯಾಮತಿ: ಅವಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಘೋಷಣೆ; ಬೆಂಗಳೂರಿನಲ್ಲಿ ಸಿಎಂ ಸೇರಿದಂತೆ ಸಚಿವರನ್ನು ಭೇಟಿ ಮಾಡಿದ ಮಾಜಿ ಶಾಸಕ ರೇಣುಕಾಚಾರ್ಯ
ಹೊನ್ನಾಳ್ಳಿ: ಪಟ್ಟಣದ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ಎಂಬುವರ ಮನೆಗೆ ಕೋಡಿಮಠದ ಶ್ರೀಗಳ ಭೇಟಿ
ಹೊನ್ನಾಳ್ಳಿ: ಪಕ್ಷ ಸಂಘಟನೆಗಾಗಿ ಈ ಭೇಟಿ: ಪಟ್ಟಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ
ಹೊನ್ನಾಳ್ಳಿ: ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಉಮಾಪತಿ ಚಾಲನೆ
ಹೊನ್ನಾಳ್ಳಿ: ಹೊನ್ನಾಳಿ: ಪಟ್ಟಣದ  ಮಾರಿಕೊಪ್ಪ ರಸ್ತೆಯಲ್ಲಿರುವ ಶ್ರೀ ಸಾಯಿ 
ಗುರುಕುಲ ವಿದ್ಯಾಸಂಸ್ಥೆಯಲ್ಲಿ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಶಾಂತನಗೌಡ.
ನ್ಯಾಮತಿ: ನ್ಯಾಮತಿ : ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಪಕ್ಷದ ಮುಖಂಡರಿಂದ ಶಾಸಕ  ಶಾಂತನಗೌಡರಿಗೆ ಅಭಿನಂದನಾ ಸಮಾರಂಭ.
ಹೊನ್ನಾಳ್ಳಿ: ನ್ಯಾಮತಿ : ಶ್ರಾವಣ ಮಾಸದ ಪ್ರಯುಕ್ತ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಪುರಾಣ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಭಾಗಿ.
ಹೊನ್ನಾಳ್ಳಿ: ಹಿರೇಕಲ್ಮಠದಲ್ಲಿ ನಡೆದ ಚನ್ನಪ್ಪಸ್ವಾಮಿ ರಥೋತ್ಸವದಲ್ಲಿ ಶಾಸಕ ಶಾಂತನಗೌಡ ಭಾಗಿ
ಹೊನ್ನಾಳ್ಳಿ: ಉತ್ತಮ ಲಾಭ ಪಡೆದ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಸೊಸೈಟಿಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ದಾವಣಗೆರೆಯಲ್ಲಿ ಸನ್ಮಾನ
ಹೊನ್ನಾಳ್ಳಿ: ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪಸ್ವಾಮೀಜಿ ಮಹಾರಥೋತ್ಸವ
ನ್ಯಾಮತಿ: ಬರವಣಿಗೆಯಲ್ಲಿ ಆಸಕ್ತಿ ಮೂಡಿಸಲು ಪತ್ರ ಲೇಖನ ಸ್ಪರ್ಧೆ: ಪಟ್ಟಣದಲ್ಲಿ ಅಂಚೆ ಅಧೀಕ್ಷಕ ಚಂದ್ರಶೇಖರ್
ದಾವಣಗೆರೆ: ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋಲಿ ಜೂಜಾಟ; ₹14,100 ವಶಕ್ಕೆ
ಹೊನ್ನಾಳ್ಳಿ: ಜಿಲ್ಲೆಯ ವಿವಿಧೆಡೆ ಜೂಜುಕೋರರ ಬಂಧನ: ನಗರದಲ್ಲಿ ಎಸ್‌ಪಿ ಉಮಾಪ್ರಶಾಂತ್
ಹೊನ್ನಾಳ್ಳಿ: ಗಣೇಶ ಚತುರ್ಥಿಗೆ ದಾವಣಗೆರೆಯಿಂದ ವಿಶೇಷ ರೈಲಿನ ವ್ಯವಸ್ಥೆ; ನೈರುತ್ಯ ರೈಲ್ವೆ ವಲಯ ನಿರ್ಧಾರ
ದಾವಣಗೆರೆ: ಅಪಘಾತ ಪ್ರಕರಣದಲ್ಲಿ ಬಾಕಿ ಪರಿಹಾರ ಮೊತ್ತ ನೀಡಿದ ಹಿನ್ನೆಲೆ ನಗರದಲ್ಲಿ ಎರಡು ಕೆಎಸ್‌ಆರ್‌ಟಿಸಿ ಬಸ್ ಜಪ್ತಿ