ಹೊಳಲ್ಕೆರೆ ಪಟ್ಟಣದಲ್ಲಿ 853ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿಯ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಬುದವಾರ ಬೆಳಗ್ಗೆ 11 ಗಂಟೆಗೆ ದೃಶ್ಯ ಕಂಡು ಬಂದಿದೆ. ಇನ್ನೂ ಇದೇ ಜನವರಿ 14 ಮತ್ತು15ರಂದು ಕಾರ್ಯಕ್ರಮ ಜರುಗಲಿದ್ದು ಬರದ ಪೂರ್ವಸಿದ್ಧತೆಯು ನಡೆಯುತ್ತಿದೆ
ಹೊಳಲ್ಕೆರೆ: ಪಟ್ಟಣದಲ್ಲಿ 853ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಹಿನ್ನೆಲೆ ಭರ್ಜರಿ ಸಿದ್ದತೆ - Holalkere News