ಹಾನಗಲ್: ಹುಣಸಿಕಟ್ಟಿ, ಗುಂಡೂರು ಬಳಿ ಕಾರ್ ಮೇಲೆ ಬಿದ್ದ ಮರ;ತಪ್ಪಿದ ಬಾರಿ ಅನಾಹುತ
Hangal, Haveri | Oct 6, 2025 ಹುಣಸಕಟ್ಟಿ ಗುಂಡೂರು ಗ್ರಾಮದ ಬಳಿ ಇರುವ ಬಂಕಾಪುರ್ ರಸ್ತೆಯಲ್ಲಿ ಚಲಿಸುತಿದ್ದ ಕಾರ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಾರ ನಲ್ಲಿದ್ದ ಪ್ರಯಾಣಿಕರು ಪ್ರಣಾಪಾಯದಿಂದ ಪಾರಾಗಿದ್ದಾರೆ.