ದಾಂಡೇಲಿ: ಟಿಂಬರ್ ಡಿಪೋದಲ್ಲಿ ವಿವಿಧ ಜಾತಿಯ ಮರ ಮುಟ್ಟುಗಳ ಇ - ಹರಾಜು ಪ್ರಕ್ರಿಯೆಗೆ ಚಾಲನೆ, ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಭೇಟಿ
Dandeli, Uttara Kannada | Jul 28, 2025
ದಾಂಡೇಲಿ : ನಗರದ ಟಿಂಬರ್ ಡಿಪೋದಲ್ಲಿ ವಿವಿಧ ಜಾತಿಯ ಮರಮುಟ್ಟುಗಳ ಇ - ಹರಾಜು ಪ್ರಕ್ರಿಯೆಗೆ ಇಂದು ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ...