ಹುಬ್ಬಳ್ಳಿ: ನಾಡಿನ ರಕ್ಷಣೆಗಾಗಿ ಧೈರ್ಯದಿಂದ ಏಕಾಂಗಿಯಾಗಿ ಶತ್ರು ಸೈನಿಕರನ್ನು ಸದೆಬಡಿದು ಪರಾಕ್ರಮ ಮೆರೆದ ವೀರವನಿತೆ ಒನಕೆ ಓಬವ್ವನ ಅಪ್ರತಿಮ ದೇಶಭಕ್ತಿ ಹಾಗೂ ಸಮಯ ಪ್ರಜ್ಞೆ ನಮ್ಮೆಲ್ಲರಿಗೂ ಅನುಕರಣೀಯವಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ಕಚೇರಿಯಲ್ಲಿ ಆಯೋಜಿಸಿದ್ದ ಒನಕೆ ಓಬವ್ವನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಅಧಿಕಾರಿಗಳಾದ ದೀಪಕ ಜಾಧವ, ರಾಜೇಂದ್ರ, ಶಿವಕುಮಾರ ಮಹದೇವಸ್ವಾಮಿ, ವಿರುಪಾಕ್ಷ ಹಟ್ಟಿಯವರ, ಶ್ರೀದೇವಿ ಉಪರಿ,ಡಿಪೊ ಮ್ಯಾನೇಜರಗಳಾದ ವಿಜಯಕುಮಾರ, ಅನಿಲಕುಮಾರ ಹಳ್ಳದ, ವಿನೋದ ಅಮ್ಮಣಗಿ, ಎಸ್.ಎಂ.ವಾಲಿ, ಪ್ರಶಾಂತ ಪಾನಬುಡೆ, ಅಧೀಕ್ಷಕರುಗಳು,