ತೀರ್ಥಹಳ್ಳಿ: ಎಡಪಂತಿಯರು ಧರ್ಮಸ್ಥಳದ ಮೇಲಿನ ನಂಬಿಕೆ ಭಂಗಗೊಳಿಸುವ ರೀತಿ ಕಮೆಂಟ್ ಮಾಡುತ್ತಿದ್ದಾರೆ:ಪಟ್ಟಣದಲ್ಲಿ ಶಾಸಕ ಆರಗ ಜ್ಞಾನೇಂದ್ರ
Tirthahalli, Shimoga | Aug 7, 2025
ಈಗಾಗಲೇ ಸರ್ಕಾರ ಧರ್ಮಸ್ಥಳದ ಶವ ಹೂತಿಟ್ಟ ವಿಷಯದಲ್ಲಿ ಎಸ್ಐಟಿಯನ್ನು ರಚಿಸಿದೆ ಅದನ್ನ ನಾವು ಸ್ವಾಗತಿಸುತ್ತೇವೆ.ಕಾನೂನು ಬದ್ಧವಾದ ಎಲ್ಲಾ...