ಕಲಬುರಗಿ: ಜಿಲ್ಲೆಯಲ್ಲಿ ಮಳೆ, ಪ್ರವಾಹ ಹಿನ್ನೆಲೆ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ಕಲಬುರಗಿ ಜಿಲ್ಲೆಯಲ್ಲಿ ಸೆ.ತಿಂಗಳಲ್ಲಿ ಶೆ.63 ರಷ್ಟು ಹೆಚ್ಚು ಮಳೆಯಾಗಿದೆ.ಈಗಾಗಿ ಸಾಕಷ್ಟು ಹಾನಿಯಾಗಿದೆ.ಈಗಾಗಿ ಸೂಕ್ತ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,ಲಭ್ಯವಿರುವ ಅನುದಾನದಲ್ಲಿ ಪರಿಹಾರ ನೀಡಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅ.1 ರಂದು ಸೂಚನೆ ನೀಡಿದ್ದಾರೆ.