ಆನೇಕಲ್: ಸಿನಿಮೀಯ ರೀತಿಯಲ್ಲಿ ಕಣ್ಣಿಗೆ ಕಾರ ಪುಡಿ ಹಾಕಿ ಹಲ್ಲೆ! ಬಿಟ್ಟು ಹೋದ ಹೆಂಡತಿಗೆ ಗಂಡ ಮಾಡಿದ್ದೇನು?! ಆನೇಕಲ್ ಅಲ್ಲಿ ಪ್ರೀತಿ ಪ್ರೇಮ ಇತ್ಯಾದಿ
ಸೆಪ್ಟೆಂಬರ್ 25 ರಾತ್ರಿ 7 ಗಂಟೆ ಸುಮಾರಿಗೆ ಸಂತು ಮನೆ ಬಳಿ ಮಂಜು ಬಂದಿರುತ್ತಾನೆ. ಲೀಲಾಗಾಗಿ ಸಂತು ಮೇಲೆ ಮಂಜು ಕಾರ ಪುಡಿ ಹಾಕಿ ಹಲ್ಲೆ ಮಾಡಿದ್ದಾನೆ. ಮೊದಲು ಕಾರ ಪುಡಿ ಹಾಕಿ ಗಲಾಟೆ ಮಾಡಿ ಬಳಿಕ ಹೆಂಡತಿ ಬಿಡು ಅಂತ ಧಮ್ಕಿ ಹಾಕಿದ್ದಾನೆ. ಇನ್ನು ಹಲ್ಲೆ ಮಾಡುವ ವಾರ್ನಿಂಗ್ ಕೊಟ್ಟಿದ್ದು ವಿಚಾರ ದೊಡ್ಡದಾಗುತ್ತಿದೆ.