ಆನೇಕಲ್: ಮೂರು ಮಕ್ಕಳ ತಾಯಿಗೆ ಗ್ಲಾಸ್ ಪೀಸ್ ಪೀಸ್! ಆನೇಕಲ್ ವ್ಯಾಪ್ತಿಯಲ್ಲಿ ಮತ್ತೆ ಟ್ರಯಾಂಗಲ್ ಲವ್ ಸ್ಟೋರಿ!
ಆನೇಕಲ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 25 ರಾತ್ರಿ 7 ಗಂಟೆ ಸುಮಾರಿಗೆ ಲೀಲಾಗಾಗಿ ಗಂಡ ಮಂಜು ಲವರ್ ಸಂತು ಮೇಲೆ ಬಡಿದಾಡಿದ್ದಾನೆ. ಬಾಟಲ್ ಪೀಸ್ ಪೀಸ್ ಆಗಿದ್ದು ಸಂತು ಆಸ್ಪತ್ರೆ ದಾಖಲು ಆಗಿದ್ದಾನೆ. ನನ್ನ ಹೆಂಡತಿಯನ್ನು ಬಿಟ್ಟು ಬಿಡು ಅಂತ ಬಡಿದಾಡಿದ್ದಾನೆ. ಸದ್ಯ ಸಂತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.