ಚಿಕ್ಕಮಗಳೂರು: ತೆಂಗು ಬೆಳೆಗಾರರಿಗೆ ಬಂಪರ್: ಗ್ರಾಹಕರ ಜೇಬು ಪಂಚರ್ - ಹಬ್ಬದ ಹೊತ್ತಲ್ಲಿ ಶಾಕ್ ನೀಡಿದ ತೆಂಗಿನಕಾಯಿ.!
Chikkamagaluru, Chikkamagaluru | Aug 23, 2025
ಗೌರಿ ಗಣೇಶ ಹಬ್ಬಕ್ಕೆ ಮನೆಮನೆಗಳಲ್ಲಿ ಸಿದ್ಧತೆಗಳು ಜೋರಾಗಿದೆ. ಬಾಗಿನ ನೀಡುವುದರಿಂದ ಹಿಡಿದು ಹಬ್ಬದ ಬಗೆಬಗೆಯ ಅಡುಗೆ ಹಾಗೂ ಪೂಜಾ ಕಾರ್ಯಗಳಿಗೆ...