ಯಲ್ಲಾಪುರ: ಆಭರಣ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರನ್ನು ತಾಲ್ಲೂಕಿನ ಹುಟುಕಮನೆ ಬಳಿ ಪೊಲೀಸರಿಂದ ಬಂಧನ
Yellapur, Uttara Kannada | Apr 27, 2025
ಯಲ್ಲಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬಳ ಆಭರಣ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರನ್ನು ತಾಲೂಕಿನ ಹುಟುಕಮನೆ ಬಳಿ...