ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ನಡೆದು ಕೊಂಡು ಹೋಗ್ತಾ ಇರುತ್ತಾನೆ. ಈ ವೇಳೆ ಆತ ಕುಡಿದಿದ್ದ ಅನ್ನೋ ಮಾಹಿತಿ ಇದೆ. ಬಸ್ ಬರ್ತಾ ಇದ್ದಾಗ ಆತ ಬಿದ್ದು ಹೋಗಿದ್ದ. ದಿಢೀರ್ ಅಂತ ಬಸ್ ಅವರ ತಲೆ ಮೇಲೆ ಹರಿದು ಸಾವನ್ನಪ್ಪಿದ್ದಾನೆ. ಸದ್ಯ ಭೀಕರ CCTV ಡಿಸೆಂಬರ್ 22 ರಾತ್ರಿ 9 ಗಂಟೆ ಸುಮಾರಿಗೆ ವೈರಲ್ ಆಗಿದೆ.