ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯಲ್ಲಿ ಖಾಸಗಿ ವ್ಯಕ್ತಿ ವಶದಲ್ಲಿದ್ದ ಗ್ರಾ.ಪಂ ಜಾಗ ತೆರವು, ವಶಕ್ಕೆ ಪಡೆದ ಪಿಡಿಒ
Chikkaballapura, Chikkaballapur | Jul 28, 2025
ಸುಮಾರು 50-60 ವರ್ಷಗಳಿಂದ ಅಕ್ರಮವಾಗಿ ಬಳಸಿಕೊಂಡು ವಶ ಪಡಿಸಿಕೊಂಡಿದ್ದ ಗ್ರಾಮ ಠಾಣಾ ಜಮೀನನ್ನ ಪಂಚಾಯತಿ ಪಿಡಿಒ ಇಂದು ಜೆಸಿಬಿಯಿಂದ ತೆರವುಗೊಳಿಸಿ...