ಚಿಂತಾಮಣಿ: ಬೆಳ್ಳಂ ಬೆಳಗ್ಗೆ ಅಗ್ನಿ ಅವಘಡ ಸುಟ್ಟು ಕರಕಲಾದ ಗೋಡನ್ ಚೇಳೂರು ವೃತ್ತದ ಸಿವಿ ಕಾಂಪೌಂಡ್ ನಲ್ಲಿ ಘಟನೆ
Chintamani, Chikkaballapur | Jul 29, 2025
ಚೇಳೂರು ವೃತ್ತ ಬಳಿ ಘಟನೆ ಚೇಳೂರು ವೃತ್ತದ ಸಿವಿ ಕಾಂಪೌಂಡ್ ನಲ್ಲಿನ ಆರಪ್ಪರವರಿಗೆ ಸೇರಿದ ಗೋಡನ್ ಬೆಂಕಿ ಹೊತ್ತಿಕೊಂಡು ಉರಿಯತ್ತಿದ್ದನ್ನ ಕಂಡ...