ವಿರಾಜಪೇಟೆ: ಪಟ್ಟಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಯ ಸಭೆ
ಸರ್ಕಾರದ ಐದು ಪಂಚ ಯೋಜನೆ ಯನ್ನು ಸರ್ವರಿಗೂ ಕೊಡಿಸುವ ಉದ್ದೇಶ ದ ಸಭೆಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾದ ಪಿ ವಿ ಜಾನ್ಸನ್ ಅವರ ಅದ್ಯಕ್ಷ ತೆ ಯಲ್ಲಿ ವಿರಾಜಪೇಟೆ ಶಾಸಕ ರ ಭವನದಲ್ಲಿ ನಡೆಯಿತು.ಪಂಚ ಯೋಜನೆಯ ಇಲಾಖೆಯ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಅನ್ನ ಭಾಗ್ಯ ಯೋಜನೆ ಯಲ್ಲಿ ಅನ್ಯಾಯ... ವಿರಾಜಪೇಟೆ ಯ ಕೆಲವು ನ್ಯಾಯ ಬೆಲೆ ಅಂಗಡಿ ಯಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ನೀಡುವ ಅಕ್ಕಿ ಗೆ ಹಣ ಪಡೆಯುತ್ತಿರುವ ಅಂಗಡಿ ಗಳ ಮೇಲೆ ಕಾನೂನು ಕ್ರಮ ವನ್ನು ಕೈಗೊಳ್ಳಬೇಕು ಎಂದು ಆಹಾರ ನೀರಿಕ್ಷರಿಗೆ ತಕ್ಷಣ ನೋಟಿಸ್ ಜಾರಿ ಮಾಡುವಂತೆ ಹಾಗೂ ಕಾಕೋಟು ಪರಂಬವಿನ ನ್ಯಾಯ ಬೆಲೆ ಅಂಗಡಿ ಯಲ್ಲಿ ಒಂದು ಕೆಜಿ ಅಕ್ಕಿ ಗೆ ಎರಡು ರೂಪಾಯಿ ಹೆಚ್ಚಿಗೆ ಪಡೆಯುತ್ತಿರುವ ಅಂಗಡಿ ಮೇಲೆ ಕ್ರಮವನ್ನು ಕೈಗೊಳ್ಳಬೇಕು ಎಂ