ಮೈಸೂರು: ನಗರದಲ್ಲಿ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವ ನಂಬಿಕೆ ಹುಟ್ಟಿಸಿ ವೃದ್ದರ ಖಾತೆಯಲ್ಲಿದ್ದ 21 ಲಕ್ಷ ರೂ.ಗೆ ಕನ್ನ ಹಾಕಿದ ಖದೀಮರು
Mysuru, Mysuru | Sep 8, 2025
ವೃದ್ದರೊಬ್ಬರಿಗೆ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ ಮಾಡಿಸಿಕೊಡುವುದಾಗಿ ನಂಬಿಸಿ 21 ಲಕ್ಷ ರೂ.ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಯಾದವಗಿರಿ...