ಕಲಬುರಗಿ: ಮುತ್ತಗಾ ಗ್ರಾಮಕ್ಕೆ ನುಗ್ಗಿದ ನದಿ ನೀರು
ಸೇಡಂ ಚಿತ್ತಾಪೂರನಲ್ಲಿ ಬಾರಿ ಮಳೆ ಸುರಿಯುತ್ತಿದೆ ಈಗಾಗಿ ಕಾಗಿಣಾ ನದಿ ತುಂಬಿ ಹರಿಯುತ್ತಿದೆ, ಶಾಹಾಬಾದ್ ತಾಲೂಕಿನ ಮುತ್ತಗಾ ಗ್ರಾಮಕ್ಕೆ ನುಗ್ಗಿದ ನದಿ ನೀರು ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಮನೆಯವರು ಮನೆಗಳಿಗೆ ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಸೆ.28 ರಂದು ನುಗ್ಗಿದ ನೀರು