ಬಾದಾಮಿ ತಾಲೂಕಿನ ಆಡಗಲ ಗ್ರಾಮದ ಶ್ರೀ ಕೋನಮ್ಮದೇವಿ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಿಂದ ಆಚರಣೆ ಮಾಡಲು ಸಂಘಟಕರು ತೀರ್ಮಾನ ಕೈಗೊಂಡಿದ್ದಾರೆ ಎಂದು ಹೊನ್ನಯ್ಯ ಹಿರೇಮಠ ಇಂದು ಶುಕ್ರವಾರ ಮುಂಜಾನೆ 11:00 ಸಂದರ್ಭದಲ್ಲಿ ಜರುಗಿದ ಬದಾಮಿಯಲ್ಲಿ ಜೊರಾಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು