ಬಂಟ್ವಾಳ: 10 ವರ್ಷದ ಹಿಂದಿನ ಅತ್ಯಾಚಾರ ಕೇಸ್, ತಲೆಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ವಿಟ್ಲ ಠಾಣೆ ಪೊಲೀಸರು
Bantval, Dakshina Kannada | Jul 13, 2025
ದಿನಾಂಕ 04.11.2015 ರಂದು ರಾತ್ರಿ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ, ವಿಟ್ಲ ಪೊಲೀಸ್...