ಹುನಗುಂದ: ಬೆಳಗಲ್ಲ ಗ್ರಾಮದಲ್ಲಿ ಸ್ಮಶಾನದ ರಸ್ತೆ ದುರಸ್ಥಿಗೊಳಿಸುವಂತೆ ಶಾಸಕರಿಗೆ ಮನವಿ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ದುರಸ್ಥಿಮಾಡುವಂತೆ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಸೆ.೩೦ ಮಂಗಳವಾರ ಮಧ್ಯಾಹ್ನ ೩ ಗಂಟೆಗೆ ಮನವಿ ಮಾಡಿದರು. ಶೀಘ್ರದಲ್ಲಿಯೇ ದುರಸ್ಥಿಕಾರ್ಯವನ್ನು ಮಾಡಲಾಗುವದು ಎಂದು ಶಾಸಕರು ಹೇಳಿದರು.