ಮೂಡಿಗೆರೆ: ವಯನಾಡು ಸಂತಸ್ತರಿಗೆ ಕೋಟಿ ಕೋಟಿ ಪರಿಹಾರ ಘೋಷಣೆ.!. ರಾಜ್ಯದ ನೆರೆ ಸಂತ್ರಸ್ತರಿಗೆ ಖಾಲಿ ಚಿಪ್ಪು ಚಿಕ್ಕಮಗಳೂರಿನಲ್ಲಿ ಆಕ್ರೋಶ..!.
Mudigere, Chikkamagaluru | Aug 22, 2025
2019 ರ ಮಲೆನಾಡಿನ ಮಳೆಯ ಆರ್ಭಟ ಈಗಲೂ ರಾತ್ರಿ ಕನಸಲ್ಲೂ ಮಲೆನಾಡಿನ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರವಾಹ ವಿನಾಶ ಸಂಭವಿಸಿ 6 ವರ್ಷ ಕಳೆದರೂ...