ಕೊಳ್ಳೇಗಾಲ: ಪಟ್ಟಣದಲ್ಲಿ ಶೀಲ ಶಂಕಿಸಿ ಪತ್ನಿ ಕೊಲೆಮಾಡಿದ್ದವನಿಗೆ ಶಿಕ್ಷೆ ಪ್ರಕಟ, ತಂದೆಯ ಕೃತ್ಯದ ಬಗ್ಗೆ ಸಾಕ್ಷಿ ನುಡಿದಿದ್ದ ಮಗ
Kollegal, Chamarajnagar | Jul 29, 2025
ಪತ್ನಿಯ ಶೀಲ ಶಂಕಿಸಿ ಕೊಂದಿದ್ದ ಪತಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗಳವಾರ ಜೀವಾವಧಿ ಸೆರೆವಾಸ ವಿಧಿಸಿ...