ಚನ್ನಪಟ್ಟಣ: ಕಾಲುವೆ ಒಡೆದು ಹತ್ತಾರು ಎಕರೆ ಕೃಷಿ ಭೂಮಿ ಜಲಾವೃತ. ತಾಲ್ಲೂಕಿನ ಚನ್ನಂಕೇಗೌಡನ ದೊಡ್ಡಿಯಲ್ಲಿ ಘಟನೆ.
Channapatna, Ramanagara | Sep 11, 2025
ಚನ್ನಪಟ್ಟಣ -- ಕಳೆದ ರಾತ್ರಿ ಸುರಿದ ಮಳೆಗೆ ಕಾಲುವೆ ಒಡೆದು ಹತ್ತಾರು ಎಕರೆ ಜಮೀನು ನೀರುಪಾಲಾಗಿರುವ ಘಟನೆ ಗುರುವಾರ ತಾಲ್ಲೂಕಿನ ಚನ್ನಂಕೇಗೌಡನ...