ಅಫಜಲ್ಪುರ: ತಾಲೂಕಿನಲ್ಲಿ ಅತಿವೃಷ್ಟಿ ಪ್ರದೇಶಕ್ಕೆ ಶಾಸಕ ಅವಿನಾಶ್ ಜಾದವ್ ಭೇಟಿ
ಚಿಂಚೋಳಿ ತಾಲೂಕಿನಲ್ಲಿ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ ಇದರಿಂದ ಅತಿವೃಷ್ಟಿ ಉಂಟಾಗಿದೆ. ಅತಿವೃಷ್ಟಿ ಆದ ಸ್ಥಳಗಳಿಗೆ ಶಾಸಕ ಅವಿನಾಶ್ ಶಾಸಕ ಭೇಟಿ ನೀಡಿ ಪರಿಶೀಲನೆ ಮಾಡಿದರು ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು ಸೆ.27 ರಂದು ಭೇಟಿ ನೀಡಿದ್ದಾರೆ.